(www.vknews.in) ; ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ಹಮ್ಮಿಕೊಂಡ SSF ಗೋಲ್ಡನ್ ಫಿಫ್ಟಿ ಪ್ರಚಾರ ಕಾರ್ಯಕ್ರಮ ಪ್ರಯುಕ್ತ KCF ಕುವೈಟ್ ಸಮಿತಿಯು ಮಹಬುಲ ಕಲಾ ಆಡಿಟೋರಿಯಂನಲ್ಲಿ ಬಹು ಹುಸೈನ್ ಎರ್ಮಾಡ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭಗೊಂಡು ಶಿಕ್ಷಣ ವಿಭಾಗದ ಅಧ್ಯಕ್ಷರಾದ ಬಹು ಬಾದಾಷ ಸಖಾಫಿ ಅವರು ದುಆ ನೆರವೇರಿಸಿ, ಸ್ವಾಗತ ಭಾಷಣವನ್ನು ಜನಾಬ್ ಯಾಕೂಬ್ ಕಾರ್ಕಳ ಪ್ರ:ಕಾರ್ಯದರ್ಶಿ ಅತಿಥಿಗಳನ್ನು ಸ್ವಾಗತಿಸಿದರು,
ಉದ್ಘಾಟನೆಯನ್ನು ಬಹು ಉಮರ್ ಝುಹ್ರಿ ಉದ್ಘಾಟಿಸಿದರು ಅಧ್ಯಕ್ಷರು ಸಂಘಟನ ವಿಭಾಗ, ಆಸoಷಾ ಭಾಷಣ ಮಾಡಿ SSF ವಿವರಿಸಿದರು,ಶಿಕ್ಷಣ ವಿಭಾಗ ಅಧ್ಯಕ್ಷರು ಬಹು ಬಾದಾಷ ಸಖಾಫಿ ಮಾತನಾಡಿ SSF ನಡೆದ ಬಂದ ದಾರಿಯನ್ನು ವಿವರಿಸಿದರು, SSF ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ ಇದರ ಪ್ರಚಾರಕ್ಕಾಗಿ ಆಗಮಿಸಿದ ರಿಸೀಪ್ಷನ್ ಕನ್ವಿನರ್ ಬಹು ಫಾರೂಕ್ ಅಮಾನಿ ಬೆಂಗಳೂರು ಮಾತನಾಡಿ ಇಸ್ಲಾಮಿನ ಸುಂದರವಾದ ಆಶಯ ಗಳನ್ನು ವಿವರಿಸಿ ನಮ್ಮ ಜೀವನ ಶೈಲಿ ಮತ್ತು SSF ಸಂಘಟನೆ ನಮ್ಮ ಜೀವನದ ಶಿಷ್ಟಚಾರವನ್ನು ಬದಲಾಯಿಸಿ ಮನುಷ್ಯ ಉತ್ತಮ ಜೀವನ ನಡೆಸುವ ಅರಿವು ತಿಳಿದುಕೊಳ್ಳಲು ಒಳ್ಳೆಯ ಅವಕಾಶ ವಾಗಿದೆ ಮಕ್ಕಳು SSF ಸಂಘಟನೆಯ ಸದಸತ್ವ ಹೊಂದಿದ್ದರೆ ಮದ್ಯಪಾನ, ಅಮಲು ಪದಾರ್ಥ ಬಗ್ಗೆ ಜಾಗ್ರಿತಿಗೊಳಿಸುವಂತಹ SSF ನ ಮಕ್ಕಳು ಸಜ್ಜಾಗಿದ್ದಾರೆ, ಸ್ವಾತಂತ್ರ್ಯ ಭಾರತದಲ್ಲಿ ಮುಸ್ಲಿಮರ ಪಾತ್ರ ವಿವರಿಸಿದರು ನಾವೆಲ್ಲರೂ ಬಾರತಿಯರು ಸೌಹಾರ್ದ, ಪ್ರೀತಿಯಿಂದ ಜೀವಿಸುದು ನಮ್ಮ ಹಕ್ಕಾಗಿದೆ ಎಂದು ವಿವರಿಸಿದರು,
KCF ಅಧ್ಯಕ್ಷರು ಬಹು ಜನಾಬ್ ಹುಸೈನ್ ಎರುಮಾಡ್ ಮಾತನಾಡಿ SSF ಹಾಗೂ KCF ಸದಸ್ಯರಿಗೆ ಇದು ಮಾದರಿ ಸಂಘಟನೆ ಎಂದು ಮನವರಿಕೆ ಮಾಡಿದರು ವೇದಿಕೆ ಯಲ್ಲಿ ಪ್ರಚಾರ ಮತ್ತು ಪ್ರಸಾರ ವಿಭಾಗದ ಅಧ್ಯಕ್ಷ ಸಾಹುಲ್ ಹಮೀದ್ ಸಅದಿ ಝುಹ್ರಿ ಜಹರ ಸೆಕ್ಟರ್ ಅಧ್ಯಕ್ಷ ಶಫೀಕ್ ಅಹ್ಸನಿ ಹಾಗೂ ಕೆಸಿಎಫ್ ಇಂಟರ್ನ್ಯಾಷನಲ್ ಕೌನ್ಸಿಲ್ (IC) ಸದಸ್ಯರು ಆದ ಝಕರಿಯಾ ಅನೇಕಲ್ ಉಪಸ್ಥಿತಿ ಇದ್ದು ಕೊನೆಯಲ್ಲಿ , ಬಹುಮಾನ್ಯ ಮಾಹಿನ್ ಸಖಾಫಿ ಉಸ್ತಾದರು ದುವಾ ಗೈದರು , ಧನ್ಯವಾದವನ್ನು ಆಡಳಿತ ವಿಭಾಗ ಅಧ್ಯಕ್ಷ ಅಬ್ಬಾಸ್ ಬಳಂಜ ನೆರವೇರಿಸಿ ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.
ವರದಿ :ಇಬ್ರಾಹಿಂ ವೇಣೂರು ಕುವೈಟ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.