ಜೆದ್ದಾ(www.vknews.in): 2024ರ ಹಜ್ ಕೋಟಾವನ್ನು ಸೌದಿ ಅರೇಬಿಯಾ ಸರಕಾರವು ಪ್ರಕಟಿಸಿದ್ದು, ಇದರ ಪ್ರಕಾರ 1,75,000 ಭಾರತೀಯರಿಗೆ ಹಜ್ ನಿರ್ವಹಿಸುವ ಅವಕಾಶ ಲಭಿಸಿದೆ. ಭಾರತ ಹಜ್ ಕಮಿಟಿಯ ಮೂಲಕ 1,40,020 ಮಂದಿ ಹಾಗೂ 35,005 ಮಂದಿ ಖಾಸಗಿ ಸಂಸ್ಥೆಗಳ ಮೂಲಕ 2024 ರ ಹಜ್ ನಿರ್ವಹಿಸಲು ತೆರಳಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.