ದಮ್ಮಾಮ್ (www.vknews.in) ; : ಮಂಜೇಶ್ವರದ ಉದ್ಧಾರಕ್ಕಾರ್ ಪ್ರವಾಸಿ ಒಕ್ಕೂಟ ಆಯೋಜಿಸಲಾದ ಉದ್ಯಾವರ ಪ್ರೀಮಿಯರ್ ಲೀಗ್ ಸೀಸನ್-2 ( UPL-2024) ಕ್ರಿಕೆಟ್ ಟೂರ್ನಮೆಂಟ್ ಜೆರ್ಸಿ ಹಾಗು ಚಾಂಪಿಯನ್ಸ್ ಟ್ರೋಫಿ ಲೋಕಾರ್ಪಣೆಯು ಜುಬೈಲ್ ಕ್ಲಾಸಿಕ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆದಿವೆ, ಅಲ್ ಫಲಾಹ್ ಮೈದಾನ ಜುಬೈಲ್ ನವಂಬರ್ 15 ರಂದು ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ನಡೆಯಲಿದೆ.
ಟ್ರೇಡಕ್ಸ್ – Mr ಇಸ್ಮಾಯಿಲ್ ಎಂ ಪಿ, ಜೆಬಿ ಲೆಜೆಂಡರಿಸ್ – Mr ಅಝೀಜ್ ಜೆಬಿ ಕ್ರಿಸ್ಟಲ್ – Mr ತಹ್ಸೀಮ್ ಸಯ್ಯದ್ ಸ್ಪೋರ್ಟಿಂಗ್ ಎಫ್ಸಾಲ್ – Mr ಸಯ್ಯದ್ ಸಿನಾನ್ ಐಬಿ ರಿಯಾದ್ ರೋಕರ್ಸ್ – Mr ಇಕ್ಬಾಲ್ ಮೊಹಮ್ಮದ್, ತಂಡ ಮತ್ತು ಪ್ರಾಯೋಜಕರ ಸಮ್ಮುಖದಿಂದ ಲೋಕಾರ್ಪಣೆ ಕಾರ್ಯಕ್ರಮ ನಡೆಸಲಾಯಿತು.
ದಮ್ಮಾಮ್ ಕಫ್ತಾನ್ ಫಯಾಜ್ ಎಚ್’ಎಂ’ಎಸ್ ನೇತೃತ್ವದಿಂದ ಕಾರ್ಯಕ್ರಮ ಉದ್ಘಾಟಿಸಿದರು, ಚಾಂಪಿಯನ್ಸ್ ಟ್ರೋಫಿಯನ್ನುಅನ್ಸಾಫ್ ಯುನಿಫೈಡ್, ಫೈಝಲ್ ಜೆಬಿ ಸಮರ್ಪಿಸಿದರು. ತಂಡಗಳ ಮತ್ತು ಟೂರ್ನಮೆಂಟ್ ಪ್ರಾಯೋಜಕರಾದ ಸಯ್ಯದ್ ಸಿನಾನ್, ಇಸ್ಮಾಯಿಲ್ ಎಂ ಪಿ, ತಸೀಮ್ ತಂಗಳ್, ಪಾಲ್ಗೊಂಡರು ಮತ್ತು ವೇದಿಕೆಯನ್ನು ನಜಿರ್ ಶಾಫಿಯ ಮಾತುಗಳಿಂದ ರಂಗೇರಿಸಿದರು. ಝಮೀರ್, ಸಿನಾನ್,ಇಜಾಜ್, ಸಫ್’ವಾನ್ ಕಾರ್ಯಕ್ರಮದ ಮುತುವರ್ಜಿ ವಹಿಸಿದರು.ರಾಝಿಕ್ ಝಮಿಲ್ ಉದ್ಯಾವರ, ಮತ್ತು ಆಸೀಫ್ ಕೆಕೆ, ಧನ್ಯವಾದಗಳನ್ನು ಅರ್ಪಿಸಿ ಮುಕ್ತಾಯಗೊಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.