(www.vknews.in) : ಇಡೀ ಜಗತ್ತಿನ ಯಾವುದೇ ರಾಷ್ಟ್ರದ ಅಲ್ಪಸಂಖ್ಯಾತರನ್ನು ನೋಡಿ, ಅವರು ದಮನಿತರು ಶೋಷಿತರು ಆಗಿಯೇ ಇರುತ್ತಾರೆ. ಹಾಗೆಯೇ, ಯಾವುದೇ ದೇಶದ ಬಹುತೇಕ ಬಹುಸಂಖ್ಯಾತರು ತಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ದಮನಿತರು, ಶೋಷಿತರು ಎನ್ನುವುದನ್ನು ಒಪ್ಪುವುದೇ ಇಲ್ಲ. ಹಾಗಂತ, ಬಹುಸಂಖ್ಯಾತರೆಲ್ಲರೂ ಅಲ್ಪಸಂಖ್ಯಾತರನ್ನು ಶೋಷಿಸುತ್ತಾರೆ ಎಂದಲ್ಲ. ಹೆಚ್ಚಿನ ದೇಶಗಳಲ್ಲಿ ಅಲ್ಪಸಂಖ್ಯಾತರ ಕಷ್ಟಗಳನ್ನು ಸೂಕ್ತವಾಗಿ ಅರಿತು ಸ್ಪಂದಿಸುವ ವರ್ಗ ಬಹುಸಂಖ್ಯಾತರಲ್ಲಿ ಇರುತ್ತದೆ. ಭಾರತದಲ್ಲಿ ಈ ವರ್ಗ ದೊಡ್ಡ ಸಂಖ್ಯೆಯಲ್ಲಿದೆ. ಆದರೂ ಬಹುಸಂಖ್ಯಾತರಲ್ಲಿರುವ ಕೆಲವು ಮನಸ್ಥಿತಿಗಳು ಅಲ್ಪಸಂಖ್ಯಾತರನ್ನು ನಿರಂತರ ಶೋಷಿಸುತ್ತವೆ. ಇದೊಂದು ದೇಶಾತೀತ ಸಮಸ್ಯೆ..
ಮುಷ್ತಾಕ್ ಹೆನ್ನಾಬೈಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.