ಕೋಟೆಕಾರ್ (www.vknews.in) : ಹಿದಾಯತ್ ನಗರ ಸಂಭ್ರಮದ ಈದ್ ಫಿತ್ರ್ ಆಚರಿಸಲಾಯಿತು, ಅಲ್ ಹಿದಾಯ ಜುಮಾ ಮಸ್ಜಿದ್ ಖತೀಬ್ ಬಹು ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಈದ್ ನಮಾಝ್ ನೇತೃತ್ವ ವಹಿಸಿ ಖುತುಬಾ ನಿರ್ವಹಿಸಿದರು.
ಮುಸ್ಲಿಂ ಭಾಂದವರು ಪರಸ್ಪರ ಆಲಿಂಗನ ಹಸ್ತಲಾಘವದೊಂದಿಗೆ ಶುಭಹಾರೈಸಿದರು ಊರಲ್ಲಿ ಸಡಗರ ಸಂಭ್ರಮ ಮನೆ ಮಾಡಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.