ನೆಡುಂಬಸ್ಸೆರಿ (www.vknews.in) | ಬೈಕ್ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ವೆಂಗೋಳ ಕುಟ್ಟಿಪ್ಪಾಡಂ (ಪುಲಿಯಂಪಿಳ್ಳಿ) ತಾಲೂಕಿನ ಕೊರಪ್ಪಿಳ್ಳಿಕುಡಿ ಮನೆಯ ರಹೀಂ ಮತ್ತು ರಝೀನಾ ದಂಪತಿಯ ಪುತ್ರ ಮಹಮ್ಮದ್ ಇಕ್ಬಾಲ್ (21) ಎಂದು ಗುರುತಿಸಲಾಗಿದೆ.
ಭಾನುವಾರ ಮುಂಜಾನೆ ೧.೩೦ ರ ಸುಮಾರಿಗೆ ಇಕ್ಬಾಲ್ ಇಬ್ಬರು ಸ್ನೇಹಿತರೊಂದಿಗೆ ಎರಡು ಬೈಕ್ ಗಳಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಇಕ್ಬಾಲ್ ಒಬ್ಬನೇ ಬೈಕ್ ಸವಾರಿ ಮಾಡುತ್ತಿದ್ದನು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.