ಬಂಟ್ವಾಳ(www.vknews.in) : ಸಜೀಪ ಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿ ರಾತ್ರಿ 8.30 ರ ಹೊತ್ತಿಗೆ ಮಸೀದಿಗೆ ಹೋಗಿ ಹಿಂತಿರುಗಿ ಬರುತ್ತಿದ್ದಾಗ ದಾಸರಗುಡ್ಡೆ ರೈಲ್ವೆ ಹಳಿ ಸಮೀಪ ಪುಂಡರ ಗುಂಪು ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಝಮೀರ್ ಯಾನೆ ಜಮ್ಮಿ ಮತ್ತು ಜಾಸಿರ್ ಎಂಬಾತನ ವಿರುದ್ಧ ಬಿಸಿ ರೋಡ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಎರಡು ದಿನಗಳ ಹಿಂದೇಯಷ್ಟೇ ಈ ಭಾಗದಲ್ಲಿ ಡ್ರಗ್ಸ್, ಗಾಂಜಾ ಮಾರಾಟ ಜಾಲ ನಡೀತಾ ಇದೆ ಎಂದು ಸ್ಥಳೀಯರು ಬೀಟ್ ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣೆ ಕೋರಿದ್ದರು ಆದರೂ ಪೊಲೀಸರಿಂದ ಯಾವುದೇ ಕ್ರಮ ಜರುಗಿಲ್ಲ ಎಂದು ಸ್ಥಳೀಯರು ಅಳಲು ವ್ಯಕ್ತಪಡಿಸಿದ್ದಾರೆ
ಆರೋಪಿಗಳ ಬಂಧನಕ್ಕೇ ಪೊಲೀಸರು ಬಳೆ ಬೀಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.