(www.vknews.in) : ಪುತ್ತೂರು “ಜೆರಾಕ್ಸ್ ಅಂಗಡಿ ಗಲಾಟೆ” ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆಯ ಜನರ ಮನಸ್ಥಿತಿ ಮತೀಯ ರಾಜಕಾರಣದಿಂದ ಎಷ್ಟು ಕುಲಗೆಟ್ಟಿದೆ ಎಂಬುದಕ್ಕೆ ಸ್ಪಷ್ಟವಾದ ಉದಾಹರಣೆ. ಲ್ಯಾಮಿನೇಷನ್ ಗೆ ಕೊಟ್ಟ ದಾಖಲೆ ಪತ್ರ ಡ್ಯಾಮೇಜ್ ಆದ ಹಿನ್ನಲೆಯಲ್ಲಿ ಜೆರಾಕ್ಸ್ ಅಂಗಡಿಯ ಮಾಲಕರಿಗು, ಗ್ರಾಹಕರಿಗೂ ನಡುವೆ ನಡೆದ ವಾಗ್ವಾದ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತದೆ. ಗ್ರಾಹಕರು ಹಾಗು ಮಾಲಕರು ಭಿನ್ನ ಧರ್ಮೀಯರು ಅಲ್ಲದೆ ಇರುತ್ತಿದ್ದರೆ ಸುತ್ತಮುತ್ತಲು ಇದ್ದ ನಾಗರಿಕರು ಮಧ್ಯಪ್ರವೇಶಿಸಿ ಗಲಾಟೆ ಬಿಡಿಸುತ್ತಿದ್ದರು, ಸಮಾಧಾನ ಪಡಿಸುತ್ತಿದ್ದರು, ಮಾತುಕತೆಯಲ್ಲಿ ಪ್ರಕರಣ ಮುಕ್ತಾಯವಾಗುತ್ತಿತ್ತು. ಇದು ಸಹಜವಾಗಿ ನಡೆಯುವಂತದ್ದು.
— ಮುನೀರ್ ಕಾಟಿಪಳ್ಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.