ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಯುಎಇ ಯಲ್ಲಿ ಇಂದು ಶುಕ್ರವಾರ 557 ಹೊಸ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13,038ಕ್ಕೆ ಏರಿಕೆಯಾಗಿದೆ.
ಇಂದು 114 ರೋಗಿಗಳು ರೋಗಮುಕ್ತರಾಗಿದ್ದು, ಇದರೊಂದಿಗೆ ರೋಗಮುಕ್ತರಾದವರ ಒಟ್ಟು ಸಂಖ್ಯೆ 2,543 ಆಗಿದೆ. ಆರು ಮಂದಿ ಇಂದು ಸೋಂಕಿನಿಂದ ಮೃತರಾಗಿದ್ದು, ಇದರೊಂದಿಗೆ ಮೃತರ ಸಂಖ್ಯೆ 111ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.