ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ದಿನದಿಂದ ದಿನಕ್ಕೆ ಕೊವಿಡ್ ಪ್ರಕರಣಗಳು ಇಳಿಮುಖವಾಗುತ್ತಿದ್ದು, ದಿನವೊಂದಕ್ಕೆ ಸಾವಿರಕ್ಕಿಂತಲೂ ಕಡಿಮೆ ಕೊವಿಡ್ ಪ್ರಕರಣವು ದಾಖಲಾಗಿದೆ. ಈ ಮೂಲಕ ಮರುಭೂಮಿ ರಾಷ್ಟ್ರವು ಕೊವಿಡ್ ಮುಕ್ತ ರಾಷ್ಟ್ರವಾಗುತ್ತ ದಾಪುಗಾಲು ಇಡತೊಡಗಿದೆ. ಇಂದು ಸೌದಿಯಲ್ಲಿ 987 ಹೊಸ ಕೊವಿಡ್ ಪ್ರಕರಣಗಳು 1038 ರೋಗಮುಕ್ತಿ ದಾಖಲಾಗಿದೆೆ. ಇದರೊಂದಿಗೆ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 313911 ಹಾಗೂ ರೋಗ ಮುಕ್ತಿ ಸಂಖ್ಯೆ 288441 ಕ್ಕೆ ಏರಿಕೆಯಾಗಿದೆ. ಇಂದು 27 ಬಲಿಗಳು ದಾಖಲಾಗುವುದರೊಂದಿಗೆ ಒಟ್ಟು ಕೊವಿಡ್ ಬಲಿಗಳ ಸಂಖ್ಯೆ 3840ಕ್ಕೆ ಏರಿಕೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.