ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಕಿರಾಣಿ ಅಂಗಡಿ (ಬಕಲಾ) ಗಳನ್ನು ಸೌದೀಕರಣ ಮಾಡುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ವಾಣಿಜ್ಯ ಕ್ಷೇತ್ರದ ಸೌದೀಕರಣದ ನಿರ್ದೇಶಕ ಅಬ್ದುಲ್ ಸಲಾಮ್ ಅಲ್-ತುವೈಜ್ರಿ ಹೇಳಿದ್ದಾರೆ. ಪೂರ್ವ ಪ್ರಾಂತ್ಯದ (ಶರ್ಕಿಯಾ) ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಗುರುವಾರ ಆಯೋಜಿಸಿದ್ದ “ಮಾರಾಟ ಮಳಿಗೆಗಳನ್ನು ಸ್ಥಳೀಕರಿಸುವ ಕಾರ್ಯವಿಧಾನದ ವ್ಯಾಖ್ಯಾನ ಮತ್ತು ವಿವರಣೆ” ಕುರಿತು ವೆಬ್ನಾರ್ ಅನ್ನು ಉದ್ದೇಶಿಸಿ ಅಲ್-ತುವಾಯಿಜ್ರಿ ‘ಹಲವಾರು ಸರ್ಕಾರಿ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ವಾಣಿಜ್ಯ ಸಮಿತಿಯು ಈ ಅಧ್ಯಯನವನ್ನು ನಡೆಸಿದೆ’ ಎಂದು ಹೇಳಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.