ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಸುಳ್ಯ ಗಾಂಧಿ ನಗರ ಜನತಾ ಮೆಡಿಕಲ್ ಬಳಿ ಕಳೆದ ಹತ್ತು ವರ್ಷಗಳಿಂದ ಕಾರ್ಯಚರಿಸುತ್ತಿರುವ ಪುರುಷರ ವಸ್ತ್ರ ಮಳಿಗೆ ಕಾತೂನ್ ಕಲೆಕ್ಷನ್ ಜು.8 ರಂದು ನವೀಕೃತಗೊಂಡು ಶುಭಾರಂಭಗೊಳ್ಳಲಿದೆ.
ಮಳಿಗೆಯಲ್ಲಿ ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ಶರ್ಟ್ಸ್, ಟೀ ಶರ್ಟ್ಸ್, ಕುರ್ತಾ, ತ್ರೀಪೋರ್ತ್, ಶೆರ್ವಾನಿ, ಜುಬ್ಬ, ಒವರ್ ಕೋಟ್, ರೈನ್ ಕೋಟ್ , ಬೆಲ್ಟ್, ಇನ್ನರ್ ವೇರ್, ಹಾಗೂ ಅತ್ಯಾಧುನಿಕ ಶೈಲಿಯ ಬಟ್ಟೆ ಬರೆಗಳ ಅಪೂರ್ವ ಸಂಗ್ರಹ ಮಳಿಗೆಯಲ್ಲಿ ಇರಲಿದೆ.
ಶುಭಾರಂಭದ ಮತ್ತು 11ನೇ ವರ್ಷದ ಪ್ರಯುಕ್ತ ರಿಯಾಯಿತಿ ಮಾರಾಟ ಹಾಗೂ 999 ರುಪಾಯಿ ಗೆ ಒಂದು ಪ್ಯಾಂಟ್ ಮತ್ತು ಒಂದು ಶರ್ಟ್ ದೊರೆಯುತ್ತದೆ. ಹಾಗೂ ಈ ರಿಯಾಯಿತಿ ಕೇವಲ ಶುಭಾರಂಭ ದಿನದಂದ ಐದು ದಿನಗಳು ಮಾತ್ರ ಇರುತ್ತದೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.