ಉಪ್ಪಿನಂಗಡಿ (www.vknews.in) : ಬದ್ರಿಯಾ ಜುಮಾ ಮಸ್ಜಿದ್ ತೆಕ್ಕಾರು ಇದರ ಅಧೀನದಲ್ಲಿ ಮೀಲಾದ್ ಸ್ವಾಗತ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಚೇರ್ ಮ್ಯಾನ್ ಆಗಿ ಅಶ್ರಫ್ ಎ.ಟಿ, ಕನ್ವಿನರ್ ಆಗಿ ಅಲ್ಹಾಜ್ ಬಿ.ಟಿ ಅಶ್ರಫ್ ಲತೀಫಿ, ಕೋಶಾಧಿಕಾರಿಯಾಗಿ ಕಾಸಿಂ ಕನರಾಜೆ ಹಾಗೂ ಜೊತೆ ಕನ್ವಿನರ್ ಆಗಿ ಶಕೀರ್ ಮಾಸ್ಟರ್ ಹೊಸಮೋಗ್ರು ರವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಸಮದ್, ಸಿನಾನ್, ನೌಷಾದ್, ರಶೀದ್ ಟಿ.ಹೆಚ್ , ಹಮೀದ್, ಶಕೀರ್, ರಫೀಕ್ ಕೋಡಿ, ಸಿದ್ದೀಖ್ ಅಜರ, ಸಿದ್ದೀಖ್ ಅಮಾನಿ, ಆದುಞ್ಞಿ, ಹಮೀದ್ ಬಟ್ರಬೈಲು, ಅಬೂಬಕ್ಕರ್ ಮದನಿ, ಖಾಸಿಂ ಬಟ್ರಬೈಲು, ಯಹ್ಯ ಸಖಾಫಿ ಮತ್ತು ಮಸೀದಿ ಆಡಳಿತ ಸಮಿತಿಯ ಎಲ್ಲಾ ಸದಸ್ಯರನ್ನು ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಉಸ್ಮಾನ್ ಸಹದಿ ತೆಕ್ಕಾರು ರವರ ದುಆಃ ದೊಂದಿಗೆ ಆರಂಭಿಸಿದ ಸಭೆಯಲ್ಲಿ ಜಮಾಅತ್ ಅಧ್ಯಕ್ಷ ಅಬ್ದುಲ್ಲಾ ಅಹ್ಮದ್ ಪ್ರಕ್ರಿಯೆಗೆ ನೇತೃತ್ವ ವಹಿಸಿದರು. ಪ್ರಧಾನ ಕಾರ್ಯದರ್ಶಿ ಅತಾವುಲ್ಲಾ ಟಿ.ಹೆಚ್ ಸ್ವಾಗತಿಸಿ ನೂತನ ಕನ್ವೀನರ್ ಅಲ್ಹಾಜ್ ಬಿ.ಟಿ ಅಶ್ರಫ್ ಲತೀಫಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.