(www.vknews.in) : ಮೋದಿ ಸರಕಾರದ ಅಸಂಬದ್ಧ ಮತ್ತು ಜನ ವಿರೋಧಿಯಾದ ತೆರಿಗೆ ಹೇರಿಕೆ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಜಿಪ ನಡು ಗ್ರಾಮ ಸಮಿತಿ ವತಿಯಿಂದ ಸಜಿಪ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು. ಸರಕಾರದ ಜಿ.ಎಸ್.ಟಿ ತೆರಿಗೆಯ ವಿರುದ್ಧ ಭಾರಿ ಘೋಷನೆಗಳನ್ನು ಕೂಗುವುದರ ಮೂಲಕ ವಿರೋಧ ವ್ಯಕ್ತಪಡಿಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ನಾಸಿರ್ ಸಜಿಪ ಮಾಜಿ ಅಧ್ಯಕ್ಷರು ಸಜಿಪ ನಡು ಗ್ರಾಮ ಪಂ ಇವರು ಮಾತನಾಡಿದರು. ಈ ಸಂಧರ್ಭದಲ್ಲಿ ಇಕ್ಬಾಲ್ SN ಉಪಾಧ್ಯಕ್ಷರು ಸಜಿಪ ನಡು ಗ್ರಾಮ ಪಂ,ನವಾಝ್ ಸಜಿಪ ಅಧ್ಯಕ್ಷರು SDPI ಸಜಿಪ ಬ್ಲಾಕ್,ನೌಶಾದ್ ಸಜೀಪ ಕಾರ್ಯದರ್ಶಿ SDPI,ಮತ್ತು ಪಂಚಾಯತ್ ಸದಸ್ಯರಾದ ಇಸ್ಮಾಯಿಲ್ ಗೊಳಿಪಡ್ಪು ಮುಂತಾಝ್ ಮುಂತಾದ ನಾಯಕರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.