ಅಬುಧಾಬಿ(ವಿಶ್ವಕನ್ನಡಿಗ ನ್ಯೂಸ್): ತಿದ್ಸ್ಕಾರೇ ತಾಜುಲ್ ಉಲಮಾ ಹಾಗೂ ಬುರ್ದಾ ಮಹ್ಫಿಲ್ ಕಾರ್ಯಕ್ರಮ ನವೆಂಬರ್ 12 ರಂದು ಅಬುಧಾಬಿ ಐಸಿಎಫ್ ಸಭಾಂಗಣದಲ್ಲಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಅಲ್ ಬುಖಾರಿ ಕೂರತ್ ರವರ ನೇತೃತ್ವದಲ್ಲಿ ನಡೆಯಲಿದೆ.
ಮಸ್ದರ್ ಎಜ್ಯು ಆಂಡ್ ಚಾರಿಟಿ ಜನರಲ್ ಮೆನೇಜರ್ ಸಯ್ಯಿದ್ ಯೂಸುಫ್ ನವಾಝ್ ಹುಸೈನಿ ಹಾಗೂ ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ಭಾಗವಹಿಸಲಿದ್ದಾರೆ.
ಇದರ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೆ.ಎಚ್ ಮುಹಮ್ಮದ್ ಸಖಾಫಿ ಈಶ್ವರಮಂಗಲ, ಜನರಲ್ ಕನ್ವೀನರ್ ಆಗಿ ಹಸೈನಾರ್ ಅಮಾನಿ ಅಜ್ಜಾವರ ಹಾಗೂ ಅಶ್ರಫ್ ಮುಸ್ಲಿಯಾರ್ ಉಜಿರೆ ರವರನ್ನು ಕೋಶಾಧಿಕಾರಿಯಾಗಿಯೂ ಸ್ವಾಗತ ಸಮಿತಿ ಸದಸ್ಯರಾಗಿ 33 ಮಂದಿಯನ್ನು ಆಯ್ಕೆ ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.