(www.vknews.in) : ಇತ್ತೀಚೆಗೆ ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಸ್ಲಿಮ್ ವಿಧ್ಯಾರ್ಥಿಗಳು ವಿಧ್ಯಾರ್ಥಿ ಸಂಘದ ವತಿಯಿಂದ ನಡೆದ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನೌಪಚಾರಿಕ ವಾಗಿ ಬುರ್ಖಾ ಧರಿಸಿ ನೃತ್ಯ ಮಾಡಿದ ದೃಶ್ಯವು ಸಾಮಾಜಿಕ ತಾಣದಲ್ಲಿ ವೈರಲ್ ಗೊಂಡ ನಂತರ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಅಮಾನತ್ತು ಗೊಳಿಸಿದ ಕ್ರಮ ಸ್ವಾಗತಾರ್ಹ.
ಯಾವುದೇ ಧರ್ಮದ ವಸ್ತ್ರ ಪೋಶಾಕುಗಳನ್ನು ಕೇವಲವಾಗಿ ಮತ್ತು ಅವಹೇಳನ ದ ರೀತಿಯಲ್ಲಿ ಬಿಂಬಿಸಿ ಆಮೂಲಕ ವಸ್ತ್ರದ ಗಂಭೀರತೆಯನ್ನು ನಾಶ ಪಡಿಸುವ ಇಂತಹ ನಡೆಗಳು ಧಾರ್ಮಿಕ ನಂಬಿಕೆಗೆ ಧಕ್ಕೆ ಆಗುತ್ತದೆ. ಆದುದರಿಂದ ಇಂಥಹ ಘಟನೆಗೆ ಯಾರೇ ಕಾರಣ ಆದರೂ ಅವರ ವಿರುದ್ಧ ನಡೆಸಿದ ಶಿಸ್ತು ಕ್ರಮಗಳನ್ನು ಸಮರ್ಥಿಸ ಬೇಕಿದೆ.
ಕೆ.ಅಶ್ರಫ್ ( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.