(www.vknews.in)ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿವರಾದ ಮೈಬೂಬಸಾಹೇಬ ಅವರು ಸುಮಾರು ವರ್ಷಗಳಿಂದ ಕನ್ನಡ ನಾಡು ನುಡಿಗಾಗಿ ದುಡಿಯುತ್ತಿದ್ದಾರೆ.ಬಂಡಾಯಗೀತೆಗಳು&ಸಾವಿರಕ್ಕೂ ಹೆಚ್ಚು ಗಜಲ್ ಬರೆದು ಪ್ರಕಟಿಸಿದ್ದಾರೆ.ಓದುಗದೊರೆ ದಿನಪತ್ರಿಕೆ ಅವರ ‘ಪುಸ್ತಕ ಪ್ರೀತಿ’ ಎನ್ನುವ ಅಂಕಣ ಬರಹಗಳು ನಿರಂತರವಾಗಿ ಪ್ರಕಟಿಸುತ್ತಿದೆ.
ಮೈಬೂಬಸಾಹೇಬ.ವೈ.ಜೆ.ಯವರ ಈವರೆಗಿನ ಸಾಹಿತ್ಯ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಸಾಲಿನ ಶತಶೃಂಗ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಎಂದು ಸ್ವರ್ಣಭೂಮಿ ಫೌಂಡೇಷನ್ ರಾಜ್ಯದ್ಯಕ್ಷರಾದ ಬಿ.ಶಿವಕುಮಾರ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.