(www.vknews.in)ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಉಪ್ಪಿನಂಗಡಿ ಗೃಹರಕ್ಷಕದಳ ಜಿಲ್ಲಾ ಸಮಾದೇಷ್ಠರ ಆದೇಶದಂತೆ ಘಟಕದಲ್ಲಿ ಖಾಲಿ ಇರುವ ಪುರುಷರ ಸ್ವಯಂ ಸೇವಾ ಗೃಹರಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಉಪ್ಪಿನಂಗಡಿ ಸಮೀಪದ ಆಸುಪಾಸಿನ ಆಸಕ್ತ ಯುವಕರು ಅರ್ಜಿ ಸಲ್ಲಿಸಬಹುದು
ಅರ್ಹತೆ:-ಅರ್ಜಿದಾರರು 19ವರ್ಷ ಮೆಲ್ಪುಟ್ಟಿರಬೇಕು,ಎಸ್.ಎಲ್.ಸಿ.ಪಾಸಗೀರಬೇಕು,ಎತ್ತರ168 ಸೆಂ.ಮೀ,ತೂಕ 50 K.G,ಯಾವುದೇ ಅಂಗನ್ಯೂನತೆಗಳು ಇರಬಾರದು, ಸ್ವಯಂ ಸೇವಾ ಮನೋಭಾವ ಆಸಕ್ತಿ ಇರುವವರಿಗೆ ಮೊದಲ ಆದ್ಯತೆ
ದೇಶ ಸೇವೆ ಮಾಡುವ ಇಚ್ಛೆ ಇರುವವರು ತಮ್ಮ ನಿತ್ಯ ಉದ್ಯೋಗದ ಜೊತೆಯಲ್ಲಿ ಬಿಡುವಿನ ವೇಳೆಯಲ್ಲಿ ಗೃಹರಕ್ಷಕದಳ ಸೇರಿ ಸೇವೆ ಸಲ್ಲಿಸಲು ಅವಕಾಶವಿದೆ
ಸರಕಾರ ನಿಗದಿ ಪಡಿಸಿದ ಅರ್ಜಿಯನ್ನು ದಿನಾಂಕ 01/01/2023ರಂದು ಉಪ್ಪಿನಂಗಡಿ ಅಂಗನವಾಡಿ ಕೇಂದ್ರದ ಬಳಿ ಇರುವ ಘಟಕದ ಕಚೇರಿ ಬಳಿ ನಡೆಯುವ ವಾರದ ಕವಾಯತಿನಲ್ಲಿ ಉಚಿತವಾಗಿ ವಿತರಿಸಲಾಗುವುದು
ಸಂಪರ್ಕ ಸಂಖ್ಯೆ:-8095642480
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.