ಪುತ್ತೂರು (www.vknews.in) : ಕೂರ್ನಡ್ಕ ಸಮೀಪದ ಮರೀಲ್ ನ ಐ.ಕೆ.ಕಂಫೌಂಡು ನಿವಾಸಿಯಾಗಿರುವ ಸ್ಕೈ ರಫೀಕ್ ನಿಧನರಾಗಿದ್ದಾರೆ. ಇವರು ಮರ್ಹೂಮ್ ಇಬ್ರಾಹಿಂ ರವರ ಮಗ ಅಲ್ಲದೇ ಅಬ್ದುಲ್ ಅಝೀಝ್, ಅಬ್ದುಲ್ ರಝಾಕ್, ಅಕಾಶ್ ಪುಟ್ ವೇರ್ ಲತೀಫ್ ಮತ್ತು ಝೀಯಾದ್ ರವರ ಸಹೋದರ.
ಪುತ್ತೂರಿನ ಬಸ್ ನಿಲ್ದಾಣದ ಸಮೀಪದ ಕಾಂಪ್ಲೆಕ್ಸ್ ನಲ್ಲಿ ಸ್ಕೈ ಮೊಬೈಲ್ ಶಾಫ್ ಹೊಂದಿದ್ದ ಇವರು ಕೆಲವು ದಿನಗಳ ಹಿಂದೆ ಅಟೋರಿಕ್ಷಾ ಅಪಘಾತದಿಂದ ಮಂಗಳೂರಿನ ಏ.ಜೆ.ಆಸ್ಪತ್ರೆಯಲ್ಲಿ ಐಸಿಯು ನಲ್ಲಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇದೀಗ ನಿಧನರಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.