(www.vknews. in) ; ಈ ಸಲದ ಪವಿತ್ರ ಹಜ್ ಯಾತ್ರೆಗೆ ತನ್ನ ಪತ್ನಿಯೊಂದಿಗೆ ತೆರಳಲ್ಲಿದ್ದಾರೆ. ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಇಂಡಿಯನ್ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷರ ಸಿ ಅಬ್ದುಲ್ ರಹ್ಮಾನ್ ರವರ ನೇತೃತ್ವದಲ್ಲಿ ಪ್ರೀತಿಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜಮಾತುಲ್ ಫಲಾಹ್ ಅಧ್ಯಕ್ಷರಾದ ಹಾಜಿ ಶಾಹುಲ್ ಹಮೀದ್ ತಂಗಲ್ ನೈರುತ್ಯ ಪದವಿ ಅಭ್ಯರ್ಥಿ ಡಾ. ಶೇಕ್ ಬಾವ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಎ ಎಸ್ ಇ ಕರೀಂ ಕಡಬ ಜಿಲ್ಲಾ ಕೋಶಾಧಿಕಾರಿ ರಿಯಾಝ್ ಹರೇಕಳ ಹನೀಫ್ ಸೂರಂಜಿ ಮೊದಲಾದವರು ಕೆಸಿ ಅಬ್ದುಲ್ ಖಾದರ್ ರವರಿಗೆ ಶುಭ ಹಾರೈಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.