(www.vknews. in) ; ಏಶಿಯನ್ ಇಂಟರ್ಸಂ ನ್ಯಾಷನಲ್ ಕಲ್ಚರಲ್ ರೀಸರ್ಚ್ ಯೂನಿರ್ವಸಿಟಿಯೂ ಚನೈ ನಲ್ಲಿನ ಹೋಟೆಲ್ವಿ ಹಿಲ್ಸ್ ನಲ್ಲಿ ನಡೆಯಿತು.ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರುಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂತೋಷ್ ಕುಮಾರ್ ರವರು ಸುಮಾರು 8 ವರ್ಷಗಳಿಂದ ಮನೋವೈದ್ಯಕಿಯ ವಿಭಾಗದಲ್ಲಿ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ ಆಗಿ ಮನೋರೋಗಿಗಳ ಮನೆಭೇಟಿ ನೀಡಿ ಅವರಿಗೆ ಚಿಕಿತ್ಸೆ, ಆಪ್ತಸಮಾಲೋಚನೆ, ಮನೋವೈದ್ಯಕಿಯ ಶಿಕ್ಷಣ ನೀಡಿ ಅನುಸರಣೆಯನ್ನು ಮಾಡುತ್ತಿದ್ದಾರೆ.
ಇದ್ದಲ್ಲದೆ, ವೃದ್ದರು, ನಿರಾಶ್ರಿತರು, ದೀನ ದಲಿತರಿಗೆ ಸಹಾಯಸ್ತಾ ತೋರಿರುವಿದಲ್ಲದೆ, ಬಡ ಮಕ್ಕಳಿಗೆ ಪುಸ್ತಕ, ಸಮವಸ್ತ್ರ ವಿತರಣೆ, ಅಂಗವಿಕಲರಿಗೆ ಹಣ್ಣು ಹಂಪಲು ವಿತರಣೆ, ಪರಿಸರ ದಿನಚಾರಣೆ ಪ್ರಯುಕ್ತ ಸಸಿಗಳ ವಿತರಣೆ, ಮಹಿಳಾ ದಿನಚಾರಣೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರುಗಳಿಗೆ ಸನ್ಮಾನಿಸುವ ಸಾಮಾಜಿಕ ಕಾರ್ಯವನ್ನ ಮಾಡುತ್ತಾ ಬಂದಿದ್ದು, ಇವರ ಅನುಪಮ ಸೇವೆಯನ್ನು ಗುರುತಿಸಿ ಏಶಿಯನ್ ಇಂಟರ್ ನ್ಯಾಷನಲ್ ಕಲ್ಚರಲ್ ರೀಸರ್ಚ್ ಯೂನಿವರ್ಸಿಟಿ ವತಿಯಿಂದ ಆರೋಗ್ಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಇವರಿಗೆ “ನ್ಯಾಷನಲ್ ಯೂತ್ ಐಕಾನ್ ಅವಾರ್ಡ್” ಗೆ ರಾಷ್ಟ್ರ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದೆ.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಡಾ. ಕುಮಾರ್ ಗುರು ಮಾಜಿ ಕೇಂದ್ರ ಸರ್ಕಾರದ ವಕೀಲರು ಹೈಕೋರ್ಟ್ ಬೆಂಗಳೂರು ರವರು ಮತ್ತು ಚಲನ ಚಿತ್ರ ನಿರ್ದೇಶಕರು, ಬರಹಗಾರರಾದ ಡಾ. ಗುಣವಂತ ಮಂಜುನಾಥ್ ಮತ್ತು ಏಷಿಯನ್ ಇಂಟರ್ ನ್ಯಾಷನಲ್ ಕಲ್ಚರಲ್ ಯೂನಿರ್ವಸಿಟಿಯ ಸಂಸ್ಥಾಪಕರಾದ ಮಾಸ್ಟರ್ ಬಾಬು ವಿಜಯನ್ ಸೇರಿದಂತೆ ಅನೇಕರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.