(www.vknews.in) : ಮಹಾರಾಷ್ಟ್ರದಲ್ಲಿ ತಂದೆ-ಮಗ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನಿಂದ 32 ಕಿಮೀ ದೂರದಲ್ಲಿರುವ ಭಾಯಂದರ್ ರೈಲು ನಿಲ್ದಾಣದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಪ್ಲಾಟ್ಫಾರ್ಮ್ನ ಉದ್ದಕ್ಕೂ ಕೈಕೈ ಹಿಡಿದುಕೊಂಡು ಯುವಕ ಮತ್ತು ಅವನ ತಂದೆ ಹಳಿಯಲ್ಲಿ ಇಳಿದು ಪ್ಲಾಟ್ಫಾರ್ಮ್ನ ಕೊನೆಯಲ್ಲಿ ಬಂದಾಗ ರೈಲಿನ ಮುಂದೆ ಮಲಗಿದ್ದಾರೆ.
ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಜೈ ಮೆಹ್ತಾ (35) ಮತ್ತು ಅವರ ತಂದೆ ಹರೀಶ್ ಮೆಹ್ತಾ (60) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ, ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Extremely painful video. Father-son duo die by suicide in front of a local train at the Bhayandar railway station in Maharashtra. The incident happened on July 8 at nearly 10.30 am.#Maharashtra pic.twitter.com/XhmJzPOLl6 — Vani Mehrotra (@vani_mehrotra) July 9, 2024
Extremely painful video.
Father-son duo die by suicide in front of a local train at the Bhayandar railway station in Maharashtra. The incident happened on July 8 at nearly 10.30 am.#Maharashtra pic.twitter.com/XhmJzPOLl6
— Vani Mehrotra (@vani_mehrotra) July 9, 2024
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.