(www.vknews.in) ; ಕರ್ನಾಟಕ ಮುಸ್ಲಿಂ ಜಮಾಅತ್ ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ಗಾಂಧಿನಗರ ಯುನಿಟ್ ಸುಳ್ಯ ಮಾಸಿಕ ಮಹಳರುತುಲ್ ಬದ್ರಿಯಾ ಮಜ್ಲಿಸ್ ಹಾಗೂ ಬಶೀರ್ ಕಾರ್ಲೆ ರವರ ತಹಲೀಲ್ ಅನುಸ್ಮರಣೆ ಮತ್ತು ದುವಾ ಮಜ್ಳಿಸ್ ಹಾಗೂ ಸನ್ಮಾನ ಕಾರ್ಯಕ್ರಮ ಸುನ್ನಿ ಸೆಂಟರ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ KCF ನಾಯಕರಾದ ಹಸೈನಾರ್ ಎಲಿಮಲೆ ICF KUWAITH, ಮೈದು K.P ದುಬೈ ದೇರ KCF, ಹಮೀದ್ M.T ಅವರನ್ನು KMJ SჄS SSF ನಾಯಕರು ಸನ್ಮಾನಿಸಿದರು. ಸುನ್ನೀ ಸೆಂಟರ್ ವಠಾರದಲ್ಲಿ ದಿನಾಂಕ 02-09-2024 ರಂದು ನಡೆಯಿತು. ಕೊನೆಯಲ್ಲಿ ತಬರ್ರುಖ್ ವಿತರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.