(www.vknews. in) ; ಬ್ರೈನ್ ಸ್ಟ್ರೋಕ್ ಆಗಿ ಜುಬೈಲ್ ನ ಜನರಲ್ ಆಸ್ಪತ್ರೆಯಲ್ಲಿದ್ದ SYS ಹಿದಾಯತ್ ನಗರ ಸದಸ್ಯ ಅಬ್ದುಲ್ ಬಶೀರ್ ಬುಧವಾರ ನಿಧನರಾದರು. ಮೃತರು ಪತ್ನಿ ಒಂದು ಗಂಡು ಒಂದು ಹೆಣ್ಣು ಇಬ್ಬರು ಮಕ್ಕಳ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಎಲ್ಲರೂ ಮೃತರ ಹೆಸರಿನಲ್ಲಿ ಖುರ್‘ಆನ್, ತಹ್ ’ಲೀಲ್ ಹೇಳಿ ಹದ್‘ಯ ಮಾಡಿ ಅವರ ಪಾರತ್ರಿಕ ನೆಮ್ಮದಿಗಾಗಿ ದುಆ ಮಾಡಬೇಕಾಗಿ ಕುಟುಂಬಸ್ತರು ವಿನಂತಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.