ದುಬೈ: ಯುಎಇ ಎಕ್ಸ್ ಚೇಂಜ್ ನಿಂದ ಗ್ರಾಹಕರಿಗೆ ಹಣ ಮರುಪಾವತಿ ಪ್ರಾರಂಭ

ದುಬೈ(www.vknews.in): ಯುಎಇ ಎಕ್ಸ್ಚೇಂಜ್ ಸೆಂಟರ್ ಕೆಲವು ಗ್ರಾಹಕರಿಗೆ ಮರುಪಾವತಿ ನೀಡಲು ಪ್ರಾರಂಭಿಸಿದೆ. ಯುಎಇ ಎಕ್ಚೇಂಜ್ ಮೂಲಕ ಗ್ರಾಹಕರು ಕಳುಹಿಸಿದ ಹಣವು ಸಂಸ್ಥೆಯು ಎದುರಿಸುತ್ತಿದ್ದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಳೆದೆರಡು ತಿಂಗಳುಗಳಿಂದ ವಿಳಂಬವಾಗಿತ್ತು.

ಪ್ರಸ್ತುತ ಯುಎಇ ಸೆಂಟ್ರಲ್ ಬ್ಯಾಂಕಿನ ನೇರ ಮೇಲ್ವಿಚಾರಣೆಯಲ್ಲಿರುವ ಯುಎಇ ಎಕ್ಸ್ಚೇಂಜ್ ಸೆಂಟರ್ ಫೆಬ್ರವರಿ ಮಾರ್ಚ್ ಆರಂಭದಲ್ಲಿ ಕೈಗೊಂಡ ಕೆಲವು ಸಣ್ಣ ವಹಿವಾಟುಗಳನ್ನು ಮರುಪಾವತಿಸುತ್ತಿದೆ ಎಂದು ಸಂಸ್ಲೆಯ ಮೂಲಗಳು ತಿಳಿಸಿವೆ.

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...