ಕಲ್ಲಡ್ಕ (www.vknews.in) : ಯುನೈಟೆಡ್ ಕೆ.ಸಿ ರೋಡ್ ವತಿಯಿಂದ ಕಲ್ಲಡ್ಕದ ಕೆ.ಸಿ ರೋಡ್ ಕ್ರೀಡಾಂಗಣದಲ್ಲಿ ಮಂಗಳೂರಿನ ಫಾಲ್ಕನ್ ಪಿ ಯು ಕಾಲೇಜು ವಿದ್ಯಾರ್ಥಿ ಅಬೂಬಕ್ಕರ್ ಸಿದ್ದಿಕ್ 574 (96.6%) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರಿಗೆ ಯುನೈಟೆಡ್ ಕೆ.ಸಿ ರೋಡ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಲ್ಲಡ್ಕ ಪರಿಸರದ ಸಾಮಾಜಿಕ ಕಾರ್ಯಕರ್ತ ಕೆ.ಕೆ ಜಬ್ಬಾರ್ ಕಲ್ಲಡ್ಕ, ಝಮಾನ್ ಬಾಯ್ಸ್ ಕಲ್ಲಡ್ಕ ಇದರ ಸದಸ್ಯರಾದ ಹಾರಿಸ್, ನೌಫಲ್ ಹಾಗೂ ಯುನೈಟೆಡ್ ಕೆ.ಸಿ ರೋಡ್ ಇದರ ಸದಸ್ಯರಾದ ಫವಾಝ್ ಕೆ.ಸಿ ರೋಡ್, ಫೈರೋಝ್ ಕೆ.ಸಿ ರೋಡ್ ಭಾಗವಹಿಸಿದ್ದರು. ಸಂಶುದ್ದೀನ್ ಕೆ.ಸಿ ರೋಡ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.