(www.vknews.in)ಅಬುಧಾಬಿ: ಹೊರನಾಡ ಕನ್ನಡಿಗರ ನೆಚ್ಚಿನ ಪತ್ರಿಕೆ ಗಲ್ಫ್ ಇಶಾರ 2022 ನೇ ಸಾಲಿನ ಚಂದಾಭಿಯಾನದ ಅಂಗವಾಗಿ ಅಬುಧಾಬಿಯಲ್ಲಿ ಪ್ರಕಟಣಾ ಸಬೆಯನ್ನು ಏರ್ಪಡಿಸಲಾಯಿತು.
ಗಲ್ಫ್ ಇಶಾರ ಮಾಸಿಕವು ಸತ್ಯ ನ್ಯಾಯ ನೀತಿಯ ದೋರಣೆಗಳಿಗೆ ಮಾದರಿಯಾಗಿದ್ದು ಯುಎಇಯಿಂದ ಅಧಿಕೃತವಾಗಿ ಮುದ್ರಣಗೊಳ್ಳುತ್ತಿರುವ ಪತ್ರಿಕೆಯಾಗಿದೆ. ಅಗಸ್ಟ್ ತಿಂಗಳ ದಿನಾಂಕ 26,27,28 ರಂದು ಈ ಚಂದಾ ಅಭಿಯಾನದ ಯಶಸ್ಸಿಗಾಗಿ ಪ್ರತಿನಿಧಿಗಳು ಎಲ್ಲಾ ಅನಿವಾಸಿ ಕನ್ನಡಿಗರನ್ನು ಸಮೀಪಿಸಲಿದ್ದು ಕನ್ನಡಿಗರ ಸಹಕಾರ ಕೋರಲಾಗಿದೆ.
ಕಾರ್ಯಕ್ರಮದಲ್ಲಿ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯ ಜನಾಬ್ ಹಕೀಂ ತುರ್ಕಳಿಕೆ, ಅಬುಧಾಬಿ ಸಮಿತಿಯ ಹಸೈನಾರ್ ಅಮಾನಿ, ಜನಾಬ್ ಕಬೀರ್ ಬಾಯಂಬಾಡಿ, ನವಾಝ್ ಕೋಟೆಕ್ಕಾರ್, ಅಬ್ದುಲ್ ರಝಾಕ್ ಸಅದಿ, ಹಸನ್ ಹಾಜಿ ಮುಂತಾದ ನಾಯಕರು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.