ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಬೀಬಿ ಆಶುರ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ಈ ದ್ ಮಿಲಾದ್ ಪ್ರಯುಕ್ತ ಮಹಿಳೆಯರಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು ಅದರಲ್ಲಿ ಹಲವು ಮಹಿಳೆಯರು ಭಾಗವಹಿಸಿದ್ದರು.
ಅದರ ಫಲಿತಾಂಶವು ಇವತ್ತು ಪ್ರಾನ್ಸುಪಾಲರಾದ ಉಸ್ತಾದ್ ಹನೀಫ್ ಸಖಾಫಿ ಪ್ರಕಟಿಸಿದರು ವಿಜೇತರಿಗೆ. ಕಾಲೇಜಿನ ಸ್ಥಾಪಕರಾದ ಅಬೂಬಕ್ಕರ್ ಸಿದ್ದಿಕ್ ಬೆಂಗ್ರೆಯವರು ಬಹುಮಾನ ವಿತರಣೆ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಇಸ್ಲಾಮಿಕ್ ಸೈನ್ಸ್ ನ ಅಧ್ಯಾಪಕಿಯರಾದ ಶಮೀನಾ ಮತ್ತು ರಶೀನ ಕಂಪ್ಯೂಟರ್ ಶಿಕ್ಷಕಿ ರೇಷ್ಮಾ ಉಪಸ್ಥಿತರಿದ್ದರು.
ಪ್ರಥಮ: Mausuma – Neermarga ದ್ವಿತೀಯ: Kamarunnisa – Bengare ತೃತೀಯ: Maimuna – Neermarga ಉತ್ತಮ: Sidra – Bengre ಉತ್ತಮ: Souda – Maripalla
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.