(www.vknews. in) ಎಸ್ ಕೆ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಪ್ರ ಕಾರ್ಯದರ್ಶಿ ಯಾಗಿ ಹಾರಿಸ್ ಕೌಸರಿ ಆಯ್ಕೆ
ಎಸ್.ಕೆ.ಎಸ್.ಎಸ್.ಎಫ್. ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಬಾರಿಗೆ ಹಾರಿಸ್ ಕೌಸರಿ ಕೋಲ್ಪೆ ಆಯ್ಕೆಯಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು ಸಮನ್ವಯ ಶಿಕ್ಷಣದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಬೆಳೆದು ಸಂಘಟನಾ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಇವರು ಖಲಂದರ್ ಷಾ ಸಮಿತಿಯ ಗೌರವ ಸಲಹೆಗಾರರು
, ಭರವಸೆ ಲಯ ಬೆಳಕು ಸಮಿತಿಯಲ್ಲಿ ಇತೀಚೆಗೆ ಧಾರ್ಮಿಕ ಸಲಹೆಗಾರರಾಗಿ ಆಯ್ಕೆಗೊಂಡಿದ್ದಾರೆ. SKSSF ಉಪ್ಪಿನಂಗಡಿ ವಲಯದಲ್ಲಿ ನಾಲ್ಕು ವರ್ಷಗಳ ಪ್ರ ಕಾರ್ಯದರ್ಶಿಯಾಗಿಯೂ ಕಳೆದ ಅವಧಿಯ SKSSF ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ಪ್ರಸ್ತುತ ಶಂಸುಲ್ ಪದವಿ ಪೂರ್ವ ಮಹಿಳಾ ಕಾಲೇಜು ಗೋಳ್ತಮಜಲು ಪ್ರಾಂಸುಪಾಲರಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.