(www.vknews. in) ; ಮಲ್ಹರ್ ಶಿಲ್ಪಿಯೂ, ಹಲವಾರು ಮೊಹಲ್ಲಾಗಳ ಖಾಝಿಯೂ, ಸಮಸ್ತ ಕೇಂದ್ರ ಮುಶಾವರ ಸದಸ್ಯರೂ ಆಗಿದ್ದ ಮರ್ಹೂಂ ಸಯ್ಯದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್-ಬುಖಾರಿ (ಖ.ಸಿ)ರವರ 9-ನೇ ಉರೂಸ್ ಮುಬಾರಕ್ 2024 ಜೂನ್ 27,28,29,30 ದಿನಾಂಕಗಳಲ್ಲಿ ಮಳ್ಹರ್ ಕ್ಯಾಂಪಸಿನಲ್ಲಿ ನಡೆಸಲು ತೀರ್ಮಾ ನಿಸಿರುವ ವಿವರ ಸಂತೋಷದೊಂದಿಗೆ ತಿಳಿಸುತ್ತಿದ್ದೇವೆ.
ಆ ಪ್ರಯುಕ ದಿನಾಂಕ : 21-06-2024 ಶುಕ್ರವಾರ ಸಂಜೆ :4:30ಕ್ಕೆ ಮರ್ಕಝುಲ್ ಹಿದಾಯ ವಿಧ್ಯಾಸಂಸ್ಧೆಯಲ್ಲಿ ಉರೂಸ್ ಕನ್ವೆನ್ಷನ್ ನಡೆಯಲಿದೆ ತಮ್ಮ ಸಂಘಟನೆಯ ಎಲ್ಲಾ ರೀತಿಯ ಸಹಕಾರ ನಿರೀಕ್ಷಿಸುತ್ತ ಎಲ್ಲಾ ಕಾರ್ಯಕರ್ತರು ಬಂದು ಸಹಕರಿಸಬೇಕಾಗಿ ವಿನಂತಿ.
ನೇತ್ರತ್ವ – ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ತಂಙಳ್ ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ತಮ್ಮ ಎಲ್ಲಾ ರೀತಿಯ ಸಹಕಾರ ನಿರೀಕ್ಷಿಸುತ್ತಿದ್ದೇವೆ
ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ ತಂಙಳ್ ಪೋಸೋಟ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.