(www.vknews.com) : ಸೂಫಿ ನೀ ಅಳುವ ಮುನ್ನನನಗೂ ಹೇಳಲಿಕ್ಕಿದೆಆಕೆ ಬರೀ ಅಭ್ಯಾಗತಳಷ್ಟೇ
ಸವಿನಯದ ನಿನ್ನ ಸವಿ ನೋಟ ಸವಿಯಲುಸಹಜಾತರಿಗಷ್ಟೆ ಸಾಧ್ಯ ಸೂಫಿಸಾಧ್ಯವಾದರೆ ಅಚಲಿತವಾದಸಾಗರವನ್ನು ಪ್ರೀತಿಸಿಮೊಹಬ್ಬತಿನಿಂದ ಇಬಾದತ್ತಿನೆಡೆಗೆಹೊರಟರೆ ಅಂಗೈ ತೊಳೆಯಲುಆಳಕ್ಕಿಳಿದಷ್ಟು ಮೇಲಕ್ಕೇರಲು ಸಾಧ್ಯವಾದಿತು,ಆಳವೆಷ್ಟಿದ್ದರೂ ನಿನ್ನ ಲೋಪ ಬಯಸಲಾರದುಎಲ್ಲಾದರೂ ಚಲಿಸ ಬಯಸಿದರೂದಡ ಸೇರುವುದಕ್ಕೆ ಕಾಯುತ್ತಿರುತ್ತದೆ
ನನಗೂ ತಿಳಿದಿವೆ ಸೂಫಿಅಳು ಬಂದಾಗೆಲ್ಲಾನೀನು ಸಾಗರದೊಳಗೆ ಸೇರಿಬಿಕ್ಕಿ ಬಿಕ್ಕಿ ಅಳುವೆ,ನಿನ್ನ ಕಣ್ಣೀರಿನ ಪರಿಚಯಸಾಗರದೊಳಗಿನ ನೀರಿಗೆ ಮಾತ್ರ
ಸೂಫಿ ನನಗಿಂತೂ ನಿನ್ನನ್ನು ನೋಡಿದುಆಗಸದ ನಕ್ಷತ್ರವು, ಸಾಗರದ ಮುತ್ತು ರತ್ನಗಳೇಕಾರಣ ಅಮಾನಷ್ಯ ಹೃದಯಕ್ಕೆನೀನು ಅಮಾನಷ್ಯನಾಗಿಕತ್ತಲಾದರೆ ನಕ್ಷತ್ರದೊಂದಿಗೆಬೆಳಕಾದರೆ ಸರಿ ಸಾಗರಕ್ಕಿಳಿದುಮುತ್ತಿನೊಂದಿಗೆ ಮೊಹಬ್ಬತ್ತನ್ನು ಹಂಚುವೆ
ಹರಿವಿಯಲ್ಲಿ ಹರಿಯುವಸೂಫಿಯ ಕಣ್ಣೀರುಕುಡಿಯಲು ಬಂದ ನೊಣಹೀರಿದ್ದು ಒಂದು ಹನಿಯಷ್ಟೆ ಸೂಫಿ!ನೊಣ ಸಾವು ಬದುಕಿನ ನಡುವೆಹೋರಾಡುತ್ತಿದೆಸಹನೆಯಿಲ್ಲದ ಅಭಾಗ್ಯಳಿಂದಕೋಪಗೊಂಡ ಕಣ್ಣೀರು ಸುಡುತ್ತಿದೆನೊಣಕ್ಕೆ ಸಾವೇ ಗತಿ…
-ಆಮಿರ್ ಬನ್ನೂರುರಾಜ್ಯ ಸಂಚಾಲಕರು ಖಿದ್ಮಾ ಫೌಂಡೇಶನ್ ಕರ್ನಾಟಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.