(www.vknews.in)
ತಲಪಾಡಿ ( ಅ 2 ) : ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಉಳ್ಳಾಲ ತಾಲ್ಲೂಕಿನ ತಲಪಾಡಿ, ಕೆಸಿ ರೋಡ್, ಉಚ್ಚಿಲದಿಂದ ರವಿರಾಜ್ ಶೆಟ್ಟಿ ದೇರಳಕಟ್ಟೆ.ಮೋಣಾಕ ಮಾಜಿ ತಾಲೂಕ್ ಪಂಚಾಯತ್ ಅದ್ಯಕ್ಷರು ಸಲೀಂ ಅವರ ಉಸ್ತುವಾರಿಯಲ್ಲಿ ಸಲಾಂ ಕೆಸಿ ರೋಡ್.ಇಬ್ರಾಹಿಂ ಟಿ.ಹಾಗೂ ಯಾಕೂಬ್ ಪಿಲಿಕೂರ್ ಇವರ ನೇತೃತ್ವದಲ್ಲಿ ಕೆಸಿ ರೋಡ್ ನಲ್ಲಿ ಒಟ್ಟು ಸೇರಿದ ಕಾರ್ಯಕರ್ತರು ವಿವಿಧ ಬಸ್ ಗಳ ಮೂಲಕ ಮೈಸೂರಿಗೆ ತೆರಳಿದ್ದು ನೂರಾರು ಕಾರ್ಯಕರ್ತರು ಬಸ್ಸುಗಳ ಮೂಲಕ ಮೈಸೂರಿಗೆ ತೆರಳಿದರು.
ಇಂದು ಮೈಸೂರಿನಲ್ಲಿ ನಡೆಯುವ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.