ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿರುವ ವಿದೇಶಿಗಳು ವಿಸಿಚ್ ವೀಸಾವನ್ನು 6 ತಿಂಗಳವರೆಗೆ ಅಬ್ಷಿರ್ ಅಥವಾ ಮುಖೀಮ್ ಪೋರ್ಟಲ್ ಮೂಲಕ ನವೀಕರಿಸ ಬಹುದೆಂದು ಸೌದಿ ಜವಾಝಾತ್ ಹೇಳಿದೆ. ಜವಾಝಾತ್ ನ ಈ ಹೊಸ ತೀರ್ಮಾನವು ಲಕ್ಷಾಂತರ ವಿದೇಶಿಗಳಿಗೆ ವರದಾನವಾಗಲಿದೆ. ಈ ತೀರ್ಮಾನದಂತೆ ವಿಸಿಟ್ ವೀಸಾದಲ್ಲಿರುವ ವಿದೇಶಿಗಳು ಪ್ರತಿ 3 ತಿಂಗಳಿಗೊಮ್ಮೆ ಸೌದಿ ಅರೇಬಿಯಾವನ್ನು ತೊರೆಯುವ ಅಗತ್ಯವಿಲ್ಲ.ಆದರೆ 6 ತಿಂಗಳ ನಂತರ ನವೀಕರಿಸಲು ಸೌದಿ ಅರೇಬಿಯಾವನ್ನು ತೊರೆಯಬೇಕಾಗುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.