ಮಂಗಳೂರು(www.vknews.in):ಬಜ್ಪೆ ಅಸುಪಾಸಿನ 3ರಿಂದ 4ವರ್ಷದ ಒಳಗಿನ ಮಕ್ಕಳಿಗೆ ಧಾರ್ಮಿಕ ಹಾಗು ಲೌಕಿಕ ಶಿಕ್ಷಣ ಕಲಿಯಲು ಸಹಕಾರಿಯಾಗುವ ನಿಟ್ಟಿನಲ್ಲಿ, ಉದ್ಯಾವರ ಅತ್ತವುಲ್ಲಾ ತಂಗಳ್ ಹಾಗೂ ಹದ್ದಾದ್ ತಂಗಲ್ ರವರ ನೇತೃತ್ವದಲ್ಲಿ ಅಲ್ ಗಝ್ಝಾಲಿ ಪ್ರಿ ಸ್ಕೂಲ್ ಬಜ್ಪೆ ಗ್ರೀಲ್ಯಾಂಡ್ ನಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪೋಷಕರಿಗೆ ಕೈಗೆಟುಕುವ ಶುಲ್ಕದೊಂದಿಗೆ ಈಗಾಗಲೇ ಪ್ರೀ ಸ್ಕೂಲ್ ಮಕ್ಕಳ ದಾಖಲಾತಿ ಪ್ರಾರಂಭವಾಗಿದ್ದು, ಕೆಲವೇ ಸೀಟು ಬಾಕಿ ಇರುತ್ತದೆ. ಬಜ್ಪೆ ಪರಿಸರ ವಾಸಿಗಳು ಅದಷ್ಟು ಬೇಗ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ, ಅಲ್ ಗಝ್ಝಾಲಿ ಇಸ್ಲಾಮಿಕ್ ಎಜುಕೇಷನ್ ಸೆಂಟರ್ ಇದರ ಮ್ಯಾನೇಜರ್ ಕೆ.ಕೆ.ಮುಹಿಯುದ್ದೀನ್ ಸಖಾಫಿ ಸುರಿಬೈಲು ಹಾಗು ಸೆಕ್ರೆಟರಿ ಶಬೀರ್ ಅಲಿ ಬಜ್ಪೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.