ಜೆದ್ದಾ(www.vknews.in): ಈ ವರ್ಷದ ಹಜ್ ನಿರ್ವಹಿಸಲು ಸೌದಿ ರಾಜ ಸಲ್ಮಾನ್ ವಿಶೇಷ ಅತಿಥಿಗಳಾಗಿ ಸಾವಿರ ಫೆಲಸ್ತೀನಿಯರ ಹುತಾತ್ಮ ಕುಟುಂಬಗಳು ಮಕ್ಕಾ ತಲುಪಲಿದೆ. ಇಸ್ರೇಲ್ ಯುದ್ಧದಲ್ಲಿ ಹುತಾತ್ಮರಾದ ಫೆಲಸ್ತೀನಿಯರ ಕುಟುಂಬಗಳಿಗೆ ರಾಜ ಸಲ್ಮಾನ್ ಈ ಉಚಿತ ಹಜ್ ಆಫರ್ ನೀಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.