ಜೆದ್ದಾ(www.vknews.in): ಮದೀನಾದ ಪ್ರವಾದಿ ಮಸೀದಿಯಲ್ಲಿ ದಿನಂಪ್ರತಿ ವಿಶ್ವಾಸಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಸೌದಿ ಅರೇಬಿಯಾ ಸರಕಾರವು ಮದೀನಾ ಸಂದರ್ಶಿಸುವ ವಿಶ್ವಾಸಿಗಳಿಗೆ ಇಂದಿನಿಂದ ಹೊಸ ನಿಯಮ ಜಾರಿಗೊಳಿಸಿದೆ. ಈ ನಿಯಮದ ಪ್ರಕಾರ ಪ್ರತಿಯೊಬ್ಬ ವಿಶ್ವಾಸಿಗೂ ವರ್ಷಕ್ಕೆ ಒಂದು ಬಾರಿ ಮಾತ್ರ ಮದೀನಾದ ರೌಲಾ ಸಂದರ್ಶಿಸಲು ಅವಕಾಶವಿರುತ್ತದೆ. ರೌಲಾ ಸಂದರ್ಶನಕ್ಕಾಗಿ ಪ್ರತಿಯೊಬ್ಬರೂ ಆನ್ ಲೈನ್ ಮೂಲಕ ಅನುಮತಿ ಪಡೆಯಬೇಕಾಗುತ್ತದೆ. ನಿಯಮೋಲ್ಲಂಘಿಸಿದಲ್ಲಿ ದೊಡ್ಡ ಮಟ್ಟದ ದಂಡ ತೆರಬೇಕಾಗುತ್ತದೆ ಎಂದು ಹರಂ ಮಂತ್ರಾಲಯ ಎಚ್ಚರಿಸಿದೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.