ಸುತ್ತಾಡಿ ಬಾ ಓ ಮನವೇ ತುಸು ದೂರ ಹಾಗೆ ಸುಮ್ಮನೆ ಅಲ್ಲೆಲ್ಲೂ ಅವಳು ಕಾಣಳು ತುಸು ನೆರಳಾದರು ಸಿಗಬಹುದೇ
ಅವಳಿಲ್ಲದ ಚಿಂತೆಯಲಿ ನೀ ಸೊರಗಿ ಹೋಗಿರುವೆ ಅವಳಿಗಾಗಿ ಕಾಯುತ್ತಾ ಕೊರಗಬೇಡ ನೀ ಸುಮ್ಮನೆ
ಅವಳಿರುವಿಕೆಯ ಭಾಸ ನಿನ್ನ ಹೃದಯದ ತುಂಬೆಲ್ಲ ನೆನಪುಗಳಲಿ ಇಣುಕಿಣುಕಿ ನಿನ್ನನವಳು ಕಾಡುತ್ತಿರಲು
ಸುತ್ತಾಡಿ ಬಾ ಓ ಮನವೇ ತುಸು ದೂರ ಹಾಗೆ ಸುಮ್ಮನೆ ನೆರಳಾದರು ಹಿಡಿದು ತಾ ಸಿಗಬಹುದೇ ತುಸು ನೆಮ್ಮದಿ
✒️ ಸಿದ್ದೀಕ್ ಶನಿವಾರಸಂತೆ, ಕೊಡಗು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.